ಹಿಂದೆ
ತಜ್ಞರ ಲೇಖನಗಳು
ಜೈವಿಕ-ಉತ್ತೇಜಕಗಳು ಮತ್ತು ಬೆಳೆಗಳಿಗೆ ಅವುಗಳ ಪ್ರಯೋಜನಗಳು

ಸಸ್ಯಗಳ ಜೈವಿಕ-ಉತ್ತೇಜಕಗಳು ಎಂದರೇನು?

ಸಸ್ಯಗಳ ಜೈವಿಕ-ಉತ್ತೇಜಕಗಳು ಎಂದರೇನು?

ಸಸ್ಯಗಳ ಜೈವಿಕ-ಉತ್ತೇಜಕಗಳು ಎಂದರೆ ಪದಾರ್ಥಗಳು ಮತ್ತು ಸೂಕ್ಷ್ಮ-ಜೀವಿಗಳು ಅಥವಾ ವಿವಿಧ ಸೂಕ್ಷ್ಮ-ಜೀವಿಗಳ ಸಂಕೀರ್ಣ ಮಿಶ್ರಣವಾಗಿರುತ್ತದೆ. ಅವುಗಳನ್ನು ಸಸ್ಯಗಳ ಎಲೆ ಸಮೂಹ ಅಥವಾ ರೈಜೋಸ್ಪಿಯರ್ ಗಳಿಗೆ ಸಿಂಪಡಿಸಿದಾಗ, ನೈಸರ್ಗಿಕ ಪ್ರಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಅದು ಪೌಷ್ಠಿಕಾಂಶಗಳ ಹೇರಳನ್ನು ಹೆಚ್ಚಿಸುತ್ತದೆ, ಪೌಷ್ಠಿಕಾಂಶಗಳು ಅಜೀವಕ ಒತ್ತಡ ಪರಿಸ್ಥಿತಿಗಳಿಗೆ ಪ್ರತಿರೋಧ ಪರಿಣಾಮಕಾರಿತ್ವವನ್ನು ಬಳಸುತ್ತವೆ.

undefined

ಸಸ್ಯ ಜೈವಿಕ -ಉತ್ತೇಜಕಗಳು ಮತ್ತು ಇತರೆ ಸಸ್ಯ ಒಳಹರಿವುಗಳ ಮಧ್ಯ ಇರುವ ವ್ಯತ್ಯಾಸವೇನು?

 1. ಸಸ್ಯ ಜೈವಿಕ -ಉತ್ತೇಜಕಗಳು ಮತ್ತು ಇತರೆ ಸಸ್ಯ ಒಳಹರಿವುಗಳ ಮಧ್ಯ ಇರುವ ವ್ಯತ್ಯಾಸವೇನು?
 1. ಜೈವಿಕ-ಉತ್ತೇಜಕಗಳು ಸಸ್ಯಗಳ ಬೆಳವಣಿಗೆಯ ಮೇಲೆ ಮಾತ್ರ ಕೆಲಸ ಮಾಡುತ್ತದೆ ಹಾಗೂ ಕೀಟಗಳು ಅಥವಾ ರೋಗಗಳ ವಿರುದ್ಧ ಯಾವುದೇ ನೇರ ಪರಿಣಾಮಗಳಿರುವುದಿಲ್ಲ.
 1. ಸಸ್ಯಗಳ ಜೈವಿಕ-ಉತ್ತೇಜಕಗಳು ಬೆಳೆಯ ಪೌಷ್ಠಿಕಾಂಶಗಳು ಮತ್ತು ಬೆಳೆಯ ರಕ್ಷಣೆಗೆ ಪೂರಕಗಳಾಗಿರುತ್ತವೆ.

Bio-stimulants and its benefits to crop

Bio-stimulants and its benefits to crop

undefined

ಸಸ್ಯಗಳ ಜೈವಿಕ-ಉತ್ತೇಜಕಗಳ ಸಿಂಪಡನೆಯನ್ನು ಬೀಜಾಂಕುರ ಹಂತದಿಂದ ಆರಂಭಿಸಬಹುದು ಮತ್ತು ಸಸ್ಯದ ಜೀವನ ಚಕ್ರದ ಪರ್ಯಂತವೂ ಮುಂದುವರಿಸಬಹುದು.

 1. ಜೈವಿಕ-ಉತ್ತೇಜಕಗಳನ್ನು ಸರಿಸುಮಾರು ಎಲ್ಲಾ ಗದ್ದೆ ಬೆಳೆಗಳು, ತರಕಾರಿ ಬೆಳೆಗಳು, ಹಣ್ಣಿನ ಮರಗಳಂತಹ ಸಸ್ಯಗಳಿಗೆ ಸಿಂಪಡಿಸಬಹುದು.
 1. ಎಲ್ಲಾ ಸಸ್ಯಕ ಮತ್ತು ಸಂತಾನೋತ್ಪತ್ತಿ ಬೆಳವಣಿಗೆ ಹಂತಗಳಲ್ಲಿ ಪರಿಣಾಮಕಾರಿ
 1. ಜೈವಿಕ-ಉತ್ತೇಜಕಗಳು ಸಸ್ಯಗಳ ಚಯಪಚಯ ಕ್ರಿಯೆಯ ಪರಿಣಾಮಕಾರಿತ್ವವನ್ನು ಸುಧಾರಿಸುತದೆ ಹಾಗಾಗಿ ಇಳುವರಿ ಹೆಚ್ಚುತ್ತದೆ ಮತ್ತು ಬೆಳೆಯ ಗುಣಮಟ್ಟವು ವೃದ್ಧಿಸುತ್ತದೆ
 1. ನೀರಿನ ಸಂಯೋಜನೆಯಲ್ಲಿ ಬಳಸಿದರೆ ಹೆಚ್ಚು ಪರಿಣಾಮಕಾರಿ
 1. ಪೂರಕ ಮಣ್ಣಿನ ಸೂಕ್ಷ್ಮ ಜೀವಿಗಳ ಅಭಿವೃದ್ಧಿಯನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ವೃದ್ಧಿಸುತ್ತದೆ.
 1. ಇಷ್ಟಕ್ಕೆ ಇದರ ಲಾಭಗಳು ಸೀಮಿತವಾಗಿಲ್ಲ, ಇನ್ನು ಹಲವು ಲಾಭಗಳಿವೆ ಮತ್ತು ಹತ್ತು ಹಲವು ಪತ್ತೆಯಾಗಬೇಕಿವೆ.
undefined

ಸಿಂಪಡನೆಯ ಪದ್ದತಿ ಮತ್ತು ಪ್ರಮಾಣ

ಸಿಂಪಡನೆಯ ಪದ್ದತಿ ಮತ್ತು ಪ್ರಮಾಣ

ಜೈವಿಕ-ಉತ್ತೇಜಕಗಳು ವಿವಿಧ ರೂಪದಲ್ಲಿ ಅಂದರೆ ದ್ರವ, ಕರಗಬಲ್ಲ ಪುಡಿ ಮತ್ತು ಕಾಳುಗಳಾಗಿ ಲಭ್ಯವಿದೆ

ದ್ರವ ಮತ್ತು ಕರಗಬಲ್ಲ ಪುಡಿಗಳನ್ನು ಬೆಳೆಯ ಎಲೆಗಳ ಗೊಂಚಲಿಗೆ ಸಿಂಪಡಿಸಲಾಗುತ್ತದೆ ಮತ್ತು ಹನಿ ನೀರಾವರಿ ವ್ಯವಸ್ಥೆಯಲ್ಲಿಯೂ ಸೇರ್ಪಡಿಸಲಾಗುತ್ತದೆ.

ಕಾಳುಗಳನ್ನು ಹೆಚ್ಚಿನ ಸಮಯದ ರೈಜೊಸ್ಪಿಯರ್ ಜೊತೆಯಲ್ಲಿ ಮಣ್ಣಿಗೆ ಹಾಕಲಾಗುತ್ತದೆ.

ಪ್ರಮಾಣ/ಡೋಸ್ ಗಳನ್ನು ಪದಾರ್ಥಗಳು, ಪದಾರ್ಥಗಳ ಸಂಖ್ಯೆ ಮತ್ತು ಹೊಲದ ಅಧ್ಯಯನದ ಅಧಾರದ ಮೇಲೆ ವಿವರಿಸಲಾಗುತ್ತದೆ. ಜೈವಿಕ-ಉತ್ತೇಜಕಗಳನ್ನು ಸಿಂಪಡಿಸುವ ಮುನ್ನ, ಉತ್ತಮ ಫಲಿತಾಂಶಕ್ಕಾಗಿ ಲೇಬಲ್ ಮತ್ತು ಬಳಕೆಯ ನಿರ್ದೇಶನಗಳನ್ನು ಓದುವುದು ಬಹಳ ಮುಖ್ಯ.

undefined
undefined

ಬೋಲ್ಟ್ ಜಿ ಎನ್ನುವುದು ಸಹ ಮಾರುಕಟ್ಟೆಯಲ್ಲಿ ಲಭ್ಯವಿರುವ ಜೈವಿಕ-ಉತ್ತೇಜಕವಾಗಿದ್ದು ಅದನ್ನು ಬತ್ತ, ಹತ್ತಿ ತರಕಾರಿಗಳಂತಹ ಹೊಲದ ಬೆಳೆಗಳಿಗೆ ಪ್ರತಿ ಎಕರೆಗೆ 4 ಕಿಲೋಗ್ರಾಂ ಪ್ರಮಾಣದಲ್ಲಿ ಸಿಂಪಡಿಸಲಾಗುತ್ತದೆ. ಟೊಮೇಟೊ, ಹಸಿಮೆಣಸು, ಒಣಮೆಣಸಿನಂತಹ ತರಕಾರಿಗಳಲ್ಲಿ ಪ್ರತಿ ಎಕರೆಗೆ 6 ಕಿಲೋಗ್ರಾಂನಂತೆ ಸಿಂಪಡಿಸಲಾಗುತ್ತದೆ. ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಎರಡನೆ ಬಾರಿ ಸಿಂಪಡಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.

undefined

https://www.amazon.in/stores/page/4BCF8F6E-6CD0-45E5-B356-11E47DB3B290

ನಮ್ಮ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿ

ಫಾರ್ಮ್ ಆನ್-ದಿ-ಗೋ: ನಮ್ಮ ಆ್ಯಪ್ ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಮಾರುಕಟ್ಟೆಯ ದಿನನಿತ್ಯದ ಮಾಹಿತಿಯನ್ನು ಪಡೆಯಿರಿ. ಇದು ನಿಮ್ಮ ಭಾಷೆಯಲ್ಲಿಯೂ ಲಭ್ಯವಿದೆ.

google play button