Back ಹಿಂದೆ
ಸರ್ಕಾರಿ ಯೋಜನೆ
ಗೃಹ ಜ್ಯೋತಿ (ಉಚಿತ ವಿಧ್ಯುತ್)

ವಿವರಣ : ಕರ್ನಾಟಕ ಗೃಹ ಜ್ಯೋತಿ ಯೋಜನೆಯ ಮೂಲಕ ಕರ್ನಾಟಕ ಸರ್ಕಾರವು ಕರ್ನಾಟಕದ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ವಿದ್ಯುತ್ ಅನ್ನು ಒದಗಿಸುತ್ತದೆ.ಅರ್ಹತೆ : 1) ಕರ್ನಾಟಕ ರಾಜ್ಯ ನಿವಾಸಿ 2) ವಿದ್ಯುತ್ ಸಂಪರ್ಕವಿರುವ ಕುಟುಂಬಪ್ರಕ್ರಿಯೆ : ಗ್ರಾಹಕ ಗುರುತಿನ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಸೇವಾವಿಂಧು ಪೋರ್ಟಲ್ ಮೂಲಕ ವಿನಂತಿಯನ್ನು ಸಲ್ಲಿಸುವುದು (https://sevasindhugs.karnataka.gov.in/ಲಾಭ : ಉಚಿತ ವಿದ್ಯುತ್

ನಮ್ಮ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿ

ಫಾರ್ಮ್ ಆನ್-ದಿ-ಗೋ: ನಮ್ಮ ಆ್ಯಪ್ ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಮಾರುಕಟ್ಟೆಯ ದಿನನಿತ್ಯದ ಮಾಹಿತಿಯನ್ನು ಪಡೆಯಿರಿ. ಇದು ನಿಮ್ಮ ಭಾಷೆಯಲ್ಲಿಯೂ ಲಭ್ಯವಿದೆ.

google play button
app_download
stars ಇತರ ಉಚಿತ ವೈಶಿಷ್ಟ್ಯಗಳು stars
ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ