ವಿವರಣ : ಈ ಯೋಜನೆಯು ಕುಟುಂಬದ ಪ್ರಾಥಮಿಕ ದುಡುಮೆಯ ಸದಸ್ಯನು ಮರಣಿಸಿದ ನಂತರ ಯಾರು ಜೀವನೋಪಾಯದ ಮಾರ್ಗ ಕಂಡುಕೊಳ್ಳಲು ಅಸಾಧ್ಯವಾಗುವ ಕುಟುಂಬ ಸದಸ್ಯರಿಗೆ ಸಂಭಂದಿಸಿದೆ.
ಅರ್ಹತೆ : 1.ಸತ್ತಂತ ವ್ಯಕ್ತಿಯ ವಯಸ್ಸು 18 ರಿಂದ 59 ವರ್ಷಗಳ ಮಧ್ಯದಲ್ಲಿರಬೇಕು 2.ಸತ್ತಂತ ವ್ಯಕ್ತಿಯು ಬಡತನ ರೇಖೆಗಿಂತ ಕೆಳವರ್ಗಕ್ಕೆ ಸೇರಿದವನಾಗಿರಬೇಕು 3.ಸತ್ತಂತ ವ್ಯಕ್ತಿಯು ಕುಟುಂಬದ ಪ್ರಾಥಮಿಕ ದುಡಿಯುವ ಸದಸ್ಯನಾಗಿರಬೇಕು
ಪ್ರಕ್ರಿಯೆ : 1.ಅಭ್ಯರ್ಥಿಯು ಅವಶ್ಯಕ ದಾಖಲೆಗಳೊದಿಗೆ
- ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತ್ / ಜನಪದ್ ಪಂಚಾಯತ್.
- ನಗರ ಪ್ರದೇಶದಲ್ಲಿ ನಗರ ನಿಗಮ್ / ನಗರ ಪಂಚಾಯತ್ / ನಗರ ಪರಿಷದ್ ಗಳಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು.
ಲಾಭ : ರೂ 20,000